Dr. Dhananjaya Sarji

ಜನಪರ - ಜೀವಪರ

Kids Fest

ಶಿವಮೊಗ್ಗ : ಸರ್ಜಿ ಫೌಂಡೇಶನ್‌ ಹಾಗೂ ರೌಂಡ್‌ ಟೇಬಲ್‌ ವತಿಯಿಂದ ನಗರದ ಸ್ಕೌಟ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಿಡ್ಸ್ ಕಾರ್ನಿವೆಲ್‌ ಕಾರ್ಯಕ್ರಮದಲ್ಲಿ ಬುದ್ಧಿಮಾಂದ್ಯರು ಹಾಗೂ ವಿಶೇಷಚೇತನರಿಂದ ವೈವಿಧ್ಯಮಯ ಕಾರ್ಯಕ್ರಮ ಜನಮನ ಸೂರೆಗೊಂಡಿತು.